ಆಂಧ್ರಪ್ರದೇಶದ ಈ ಅವಧೂತ ಅನೇಕ ಪವಾಡಗಳನ್ನು ಮಾಡಿದ್ದಾನಂತೆ, ಈತ ಸೆಪ್ಟಂಬರ್ 11 ರಂದು ಬೆಂಗಳೂರಿಗೆ ವಕ್ಕರಿಸುತ್ತಿದ್ದಾನೆ.
ಆಹ್ವಾನ ಪತ್ರಿಕೆಯ ಮುಖಪುಟ ಚಿತ್ರದಲ್ಲಿ ನೋಡಿ ಈತ ಸಿಂಹಾಸನದ ಮೇಲೆ ವಿರಾಜಿಸಿದ್ದರೆ, ಇವನ ಕಾಲ ಬುಡದ ಬಳಿ ಸಾಧು ಸಂತರು ಕುಳಿತಿದ್ದಾರೆ.
ಇವನ ಬಗ್ಗೆ ಈಗಾಗಲೇ TV 9 ನವರು ಒಂದು ವರದಿ ಪ್ರಕಟಿಸಿದ್ದಾರೆ , ನೋಡಿ ಅವನ ಬಗ್ಗೆ ತಿಳಿದುಕೊಳ್ಳಿ
ಇಂತಹ ಕಪಟ ಸನ್ಯಾಸಿಗಳು, ಸಾಧುಗಳು, ಅವಧೂತರ ಬಗ್ಗೆ ನಾವುಗಳು ಎಚ್ಚರಿಕೆಯಿಂದ ಇರುವುದರ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಅಲ್ಲವೇ?

ಇನ್ನು ಆಹ್ವಾನ ಪತ್ರಿಕೆಯ ಮೂರನೇ ಪುಟ ಹೇಳುತ್ತದೆ ಈತ ಅನೇಕ ಪವಾಡಗಳನ್ನು ಮಾಡಿದ್ದಾನೆಂದು |
ಇವನ ಬಗ್ಗೆ ಈಗಾಗಲೇ TV 9 ನವರು ಒಂದು ವರದಿ ಪ್ರಕಟಿಸಿದ್ದಾರೆ , ನೋಡಿ ಅವನ ಬಗ್ಗೆ ತಿಳಿದುಕೊಳ್ಳಿ
ಇಂತಹ ಕಪಟ ಸನ್ಯಾಸಿಗಳು, ಸಾಧುಗಳು, ಅವಧೂತರ ಬಗ್ಗೆ ನಾವುಗಳು ಎಚ್ಚರಿಕೆಯಿಂದ ಇರುವುದರ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಅಲ್ಲವೇ?
No comments:
Post a Comment