Thursday, July 28, 2011

ಕಾಶಿ ಕಣಗಲೆಕಾಶಿ ಕಣಗಲೆ ಗಿಡದ ಬಹುಭಾಗವನ್ನು ಕ್ಯಾನ್ಸರ್ ಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಕೆಲವು ಕಾಶಿ ಕಣಗಲೆ ಗಿಡದಲ್ಲಿ ಬಿಳಿ ಹೂವು ಸಹ ಬಿಡುತ್ತವೆ. 

(ಮೇಲೆ ಹಾಕಿರುವ ಚಿತ್ರವನ್ನೇ ಗೆಳೆಯ ಗಿರೀಶ್ ಬೇಗೂರ್   ಒಂದಿಷ್ಟು process  ಮಾಡಿ ಕಳುಹಿಸಿದ್ದಾನೆ ಅದನ್ನು
ಈ ಕೆಳಗೆ ಹಾಕಿದ್ದೇನೆ ನೋಡಿ  )Tuesday, July 19, 2011

ಕುಮಾರವ್ಯಾಸ ಭಾರತ ಅಡಕಮುದ್ರಿಕೆ ಬಿಡುಗಡೆ ಸಮಾರಂಭ

ಕನ್ನಡ ಗಣಕ ಪರಿಷತ್ತುವತಿಯಿಂದ ದಿನಾಂಕ 18ನೇ ಜುಲೈ 2011 ರಂದು ಸಂಜೆ ಶುರುವಾದ ಕುಮಾರವ್ಯಾಸ ಭಾರತ ಅಡಕಮುದ್ರಿಕೆ ಬಿಡುಗಡೆ ಸಮಾರಂಭದ ಕೆಲವು ಸ್ಥಿರ ಚಿತ್ರಗಳು