Saturday, August 13, 2011

ಡಾ|| ಸುಬ್ರಹ್ಮಣ್ಯಂಸ್ವಾಮಿಯ ಭಾಷಣ

ಡಾ|| ಸುಬ್ರಹ್ಮಣ್ಯಂಸ್ವಾಮಿಯವರು ತಮ್ಮ  ಭಾಷಣದಲ್ಲಿ  ರಾಜಕೀಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ  

  • ವಿದೇಶದಲ್ಲಿ ಇಟ್ಟಿರುವ ಹಣದ ಮೇಲೆ ಲೆಕ್ಕ ಹಾಕುವುದಾದರೆ  ಸೋನಿಯಾಗಾಂಧಿ  ನಂಬರ್ ಒನ್  ಮತ್ತು ಚಿದಂಬರಂ ನಂಬರ್  ಟೂ ಎನ್ನುತ್ತಾರೆ.    
  • ಮನಮೋಹನ್ ಸಿಂಗರನ್ನು ಲೇವಡಿ ಮಾಡುತ್ತಾ ಹೇಳುತ್ತಾರೆ. " ಒಮ್ಮೆ ನಾನು ಮನಮೋಹನ ಸಿಂಗರನ್ನು ಕೇಳಿದೆ ' ನಿಮಗೆ 2ಜಿ ಬಗ್ಗೆ ಏನು ಗೊತ್ತು? ಅದಕ್ಕೆ ಮನಮೋಹನ್ ಸಿಂಗ್ ಹೇಳಿದ್ದು  ಒಂದು ಸೋನಿಯಾಜೀ  ಮತ್ತೊಂದು ರಾಹುಲ್ ಜೀ
  •  ಹಿಂದೆ  ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗರು ಹಣಕಾಸು ಸಚಿವರಾಗಿದ್ದರು ಆಗ ಅವರು ಅನೇಕ ಮಹತ್ವದ ಸುಧಾರಣಗಳನ್ನು ತಂದಿದ್ದರು ಅದನ್ನು ಅವರು ಈಗ ಪ್ರಧಾನಿಯಾಗಿದ್ದಾಗ ಏಕೆ ಗಟ್ಟಿ ನಿರ್ಧಾರ  ಮಾಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 
ಈಗ ಅವೆಲ್ಲವನ್ನು ಅವರ ಮಾತುಗಳಲ್ಲೇ ಕೇಳಿ



No comments:

Post a Comment