Thursday, July 28, 2011

ಕಾಶಿ ಕಣಗಲೆ



ಕಾಶಿ ಕಣಗಲೆ ಗಿಡದ ಬಹುಭಾಗವನ್ನು ಕ್ಯಾನ್ಸರ್ ಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಕೆಲವು ಕಾಶಿ ಕಣಗಲೆ ಗಿಡದಲ್ಲಿ ಬಿಳಿ ಹೂವು ಸಹ ಬಿಡುತ್ತವೆ. 

(ಮೇಲೆ ಹಾಕಿರುವ ಚಿತ್ರವನ್ನೇ ಗೆಳೆಯ ಗಿರೀಶ್ ಬೇಗೂರ್   ಒಂದಿಷ್ಟು process  ಮಾಡಿ ಕಳುಹಿಸಿದ್ದಾನೆ ಅದನ್ನು
ಈ ಕೆಳಗೆ ಹಾಕಿದ್ದೇನೆ ನೋಡಿ  )



3 comments:

  1. ಈ ಗಿಡ ನೀರಿಲ್ಲದಿದ್ದರೂ ಚನ್ನಾಗಿ ಬೆಳೆಯುತ್ತೆ

    ReplyDelete
  2. ಮಾಚಿಕೊಪ್ಪರೇ ಹೌದು, ನೆಲದ ಮೇಲೆ ಗಿಡ ಬೆಳೆದಾಗ ಅಷ್ಟೊಂದು ಆರೈಕೆ ಬೇಕಾಗುವುದಿಲ್ಲ.

    ಆದರೆ ಕುಂಡದಲ್ಲಿ ಈ ಗಿಡ ಬೆಳಸಿದಾಗ ಕನಿಷ್ಠ 2 ದಿನಕ್ಕೊಮ್ಮೆಯಾದರೂ ನೀರು ಹಾಕಲೇ ಬೇಕಾಗುತ್ತದೆ. ಕೆಲವೊಮ್ಮೆ ನಾನು ಒಂದೆರಡು ದಿನ ನೀರು ಹಾಕುವುದು ಮರೆತಾಗ ಗಿಡ ಬಾಡಿರುತ್ತದೆ. ನೀರು ಹಾಕಿದ ಮೂರ್ನಾಲ್ಕು ಘಂಟೆಗಳ ನಂತರ ಬಾಡಿದ ಗಿಡ ಮತ್ತೆ ನಳನಳಿಸುತ್ತದೆ.

    ReplyDelete
  3. ನಮ್ಮೂರು ಕಡೆ ಅಂದರೆ ದಕ್ಷಿಣಕನ್ನಡದಲ್ಲಿ ಇದನ್ನು ನಿತ್ಯಪುಷ್ಪ ಎಂದು ಕರೆಯುತ್ತಾರೆ

    ReplyDelete