Tuesday, July 19, 2011

ಕುಮಾರವ್ಯಾಸ ಭಾರತ ಅಡಕಮುದ್ರಿಕೆ ಬಿಡುಗಡೆ ಸಮಾರಂಭ

ಕನ್ನಡ ಗಣಕ ಪರಿಷತ್ತುವತಿಯಿಂದ ದಿನಾಂಕ 18ನೇ ಜುಲೈ 2011 ರಂದು ಸಂಜೆ ಶುರುವಾದ ಕುಮಾರವ್ಯಾಸ ಭಾರತ ಅಡಕಮುದ್ರಿಕೆ ಬಿಡುಗಡೆ ಸಮಾರಂಭದ ಕೆಲವು ಸ್ಥಿರ ಚಿತ್ರಗಳು









































































































































6 comments:

  1. ಶ್ರೀನಾಥ್‌ರವರೆ,

    ಸಮಾರಂಭದ ಚಿತ್ರಗಳನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನನಗೆ ಬರಲು ಆಗಲಿಲ್ಲ. ಇದಕ್ಕೊಂದಿಷ್ಟು ಕ್ಯಾಪ್ಶನ್‌ಗಳನ್ನು ಕೊಟ್ಟಿದ್ದರೆ ಯಾರ್ಯಾರು ಇದ್ದರು ಎಂದು ತಿಳಿಯುತ್ತಿತ್ತು. ವಿಭಿನ್ನವಾಗಿ ಸೆರೆಹಿಡಿದಿದ್ದೀರಿ. ಮತ್ತೊಮ್ಮೆ ಧನ್ಯವಾದಗಳು.
    ಸಿಗೋಣ.

    ReplyDelete
  2. ಚಿತ್ರಗಳು ಚೆನ್ನಾಗಿವೆ. ತುಂಬಾ ಧನ್ಯವಾದಗಳು, ಶ್ರೀನಾಥ್. ನಿನ್ನೆ ಸಂಜೆಯ ಕಾರ್ಯಕ್ರಮದ ಚಿತ್ರಗಳನ್ನು ಇಷ್ಟು ಬೇಗ ಬ್ಲಾಗ್ ಗೆ ಹಾಕಿದ್ದಕ್ಕೆ ಸಹ. ಶೀರ್ಷಿಕೆಗಳನ್ನು ಕಳಿಸುತ್ತೇನೆ, ಆನಂತರ ಇಂದೀಕರಿಸಬಹುದು.

    ವಿಶ್ವಾಸದಿಂದ
    ಕೆ ಎಸ್ ನವೀನ್
    ಕನ್ನಡ ಗಣಕ ಪರಿಷತ್ತು
    94489-05214

    ReplyDelete
  3. ಚಿತ್ರಗಳು ಚೆನ್ನಾಗಿವೆ. ತುಂಬಾ ಧನ್ಯವಾದಗಳು.

    ReplyDelete
  4. @ಚಂದ್ರು
    ಧನ್ಯವಾದಗಳು, ಕ್ಯಾಪ್ಷನ್ ಕೊಡಲು ನವೀನ್ ಸಹಾಯ ಬೇಕು, ಏಕೆಂದರೆ ಅಲ್ಲಿರುವ ಬಹಳಷ್ಟು ಜನರ ಪರಿಚಯ ನನಗಿಲ್ಲ. ಹಾಗಾಗಿ ಕೆಲವರ ಹೆಸರನ್ನು ಹಾಕಿ ಕೆಲವರ ಹೆಸರನ್ನು ಬಿಡುವುದು ಸರಿಯಲ್ಲವೆಂದು ಬರೆದಿಲ್ಲ ಅಷ್ಟೆ. ಇದನ್ನು ಖಂಡಿತ ಸರಿಪಡಿಸುವೆ. (ನವೀನನ ಅಭಿಪ್ರಾಯ ನೋಡಿ)

    ReplyDelete
  5. @ನವೀನ್,
    ಧನ್ಯವಾದಗಳು, ಸಾದ್ಯವಾದಷ್ಟು ಬೇಗ ಶೀರ್ಷಿಕೆ ಕಳುಹಿಸು.

    ReplyDelete
  6. @ ಮಹೇಶ್,
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete