ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುವ "ಪುಸ್ತಕ ಪರಿಷೆಗೆ -3---ವಿಕಾಸಕ್ಕಾಗಿ ಸಾಹಿತ್ಯ ವಿನಿಮಯ " ಇದೇ ಭಾನುವಾರ ಅಂದರೆ ಮಾರ್ಚ್ 27/03/2011 ಬೆಳಿಗ್ಗೆ10.00 ರಿಂದ ಸಂಜೆ 5.ಗಂಟೆವರೆಗೆ ನಡೆಯುತ್ತದೆ. ಕಳೆದ ಎರಡು ಬಾರಿ ಯಶಸ್ವಿಯಾಗಿ ಪರಿಷೆಯನ್ನು ನಡೆಸಿ ಸುಮಾರು 20000 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಜನಮನ್ನಣೆ ಗಳಸಿದೆ.
ಉದ್ಘಾಟನೆ: ಪ್ರೊ.ರಾಧಾಕೃಷ್ಣ.ಕೆ.ಇ, ಹಿರಿಯ ಶಿಕ್ಷಣ ತಜ್ಞರು,
ಎಲ್ಲರಿಗೂ ಮುಕ್ತ ಹೃದಯದ ಸ್ವಾಗತ.
ನೀವು ಓದಿ ಮುಗಿಸಿದ ನಿಮ್ಮ ಭಂಡಾರದಲ್ಲಿರುವ ಪುಸ್ತಕಗಳನ್ನು ಇತರರಿಗೆ ಉಪಯುಕ್ತವಾಗುವಂತೆ ಪರಿಷೆಯ ರಾಶಿಗೆ ಅರ್ಪಿಸಬಹುದು.
ಭಾನುವಾರ (ಮಾರ್ಚ್ 27 , ಬೆಳಿಗ್ಗೆ 10 ರಿಂದ ೫ ರವರೆಗೆ) ......
ಪುಸ್ತಕ ಪರಿಷೆಗೆ ಬನ್ನಿ, ಉಚಿತ ಪುಸ್ತಕ ಪಡೆಯಿರಿ !!
******
"ಪುಸ್ತಕ ಪರಿಷೆ"-3
ವಿಕಾಸಕ್ಕಾಗಿ ಉಚಿತ ಪುಸ್ತಕ ವಿನಿಮಯ
"PUSTHAKA PARISHE"-3
Get A BOOK FOR FREE
ಪುಸ್ತಕ ಪರಿಷೆಗೆ ಬನ್ನಿ,
ಪಡೆಯಬಹುದು ಒಂದು ಪುಸ್ತಕ ಉಚಿತವಾಗಿ
ಸ್ಥಳ : "ಸೃಷ್ಟಿ ಕಲಾಲಯಂ",
ನಂ.81 , 1 ನೇ ಮಹಡಿ , EAT ರಸ್ತೆ, N.R.ಕಾಲೋನಿ
(ಪುಳಿಯೋಗರೆ ಪಾಯಿಂಟ್ ಮೇಲೆ) ,ಬಸವನಗುಡಿ, ಬೆಂಗಳೂರು- 560004
ಮೊಬೈಲ್: 9448171069, 99450 03479,9886721181
Date: 27th march 2011, SUNDAY

No comments:
Post a Comment