Sunday, March 20, 2011

ಕಾಗೆ

ಇದು ಪ್ರಪಂಚದ ಅತ್ಯಂತ ಸಾಮಾನ್ಯ ಪಕ್ಷಿ.  ನಾವು ಸಾಮಾನ್ಯವಾಗಿ ಕಾಣುವ ಕುತ್ತಿಗೆಯ ಬಳಿ ಬೂದು ಬಣ್ಣ  ಇರುವ  ಕಾಗೆಯನ್ನು ಮನೆ ಕಾಗೆ (Corvus splendens) ಎಂದು ಕರೆಯುತ್ತಾರೆ.  ಹಾಗೆ  ಸಂಪೂರ್ಣ ಕಪ್ಪಗಿರುವ ಕಾಗೆಯನ್ನು ಕಾಡು ಕಾಗೆ (Corvus macrorhynchos) ಎಂದು ಕರೆಯುತ್ತಾರೆ.

ನಮ್ಮ ಮನೆಯ ಬಳಿ ಬಂಧ ಕಾಗೆಗಳ ಒಂದಷ್ಟು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ




ಕೆಳನಿನ ಚಿತ್ರದಲ್ಲಿರುವ ಒಂದು ಕಾಗೆಯ ಪಾದ ಸೊಟ್ಟಗಾಗಿ ಮಡಿಸಿಕೊಂಡಿದೆ




 ನಮ್ಮ ಮನೆಯ ಬಳ ಬರುವ ಕಾಗೆಗಳಲ್ಲಿ ಒಂದು ಕಾಲಿಲ್ಲದ ಕಾಗೆ ಸಹ ಬರುತ್ತದೆ.


ಹಾಗೆಯೆ ಇನ್ನೊಂದು ಕಾಗೆಗೆ ಒಂದು ಕಾಲಿನ ಪಾದ ಇಲ್ಲ


ಈ ಕಾಗೆ ರೂಮಿನಲ್ಲಿ ಕೂತು ಚಿತ್ರ ತೆಗೆಯುತ್ತಿರುವ ನನಗೆ ಕಾಣದಂತೆ ಊಟ ಹೆಕ್ಕತ್ತಿರುವಂತಿದೆ






1 comment:

  1. ಸರ್‍, ಸರಳ ಮಾಹಿತಿಗೆ ಧನ್ಯವಾದಗಳು.

    ReplyDelete