ಮೊನ್ನೆ ಲಾಲ್ ಬಾಗಿಗೆ ಹೋಗಿದ್ದಾಗ ನನ್ನ ಕಣ್ಣಿಗೆ ಬಿದ್ದ ದೃಶ್ಯ.
ಎಲ್ಲಿಂದಲೋ ಹಾರಿ ಬಂದ ಈ ಕಾಗೆಯ ಬಾಯಲ್ಲಿ ಒಂದು ಬಿಸ್ಕತ್ತು. ................... ಆ ಕಾಗೆ ಮನುಷ್ಯರು ಬಿಸ್ಕತ್ತನ್ನು ಕಾಫಿಯಲ್ಲಿ ಅದ್ದಿಕೊಂಡು ತಿನ್ನುವುದನ್ನು ನೋಡಿತ್ತು ಅಂತ ಕಾಣುತ್ತೆ, ಪಾಪ ಅದಕ್ಕೆಲ್ಲಿ ಸಿಗಬೇಕು ಕಾಫಿ... ..........
.......... ಆ ಬಿಸ್ಕತ್ತು ನೆನೆಯುವವರೆಗೂ ಕಾದಿದ್ದು... ...ಅದು ಮೆತ್ತಗಾದ ಮೇಲೆ.. ..........
................ ತಿಂದರೇ........... ವ್ಹಾ....... ಹುಂ ... ಅದ್ಭುತ...........
...........ಆದು ಅಲ್ಲೆ ಬಂಡೆಯ ಮೇಲೆ ನಿಂತಿದ್ದ ಮಳೆ ನೀರಿನಲ್ಲಿ ಬಿಸ್ಕತ್ತನ್ನು ಹಾಕಿ...........
.......... ಆ ಬಿಸ್ಕತ್ತು ನೆನೆಯುವವರೆಗೂ ಕಾದಿದ್ದು... ...ಅದು ಮೆತ್ತಗಾದ ಮೇಲೆ.. ..........
................ ತಿಂದರೇ........... ವ್ಹಾ....... ಹುಂ ... ಅದ್ಭುತ...........