Tuesday, December 6, 2011
Friday, September 30, 2011
kanfusion: Procedure for cleaning the teeth as per our sashtr...
kanfusion: Procedure for cleaning the teeth as per our sashtr...: We know there was no habit of cleaning the teeth in the west and the Arabian countries till about thr...
Wednesday, September 7, 2011
ಭಗವಾನ್ ದತ್ತ ಅವಧೂತ ರಾಮದೂತ ಸ್ವಾಮಿ
ಆಂಧ್ರಪ್ರದೇಶದ ಈ ಅವಧೂತ ಅನೇಕ ಪವಾಡಗಳನ್ನು ಮಾಡಿದ್ದಾನಂತೆ, ಈತ ಸೆಪ್ಟಂಬರ್ 11 ರಂದು ಬೆಂಗಳೂರಿಗೆ ವಕ್ಕರಿಸುತ್ತಿದ್ದಾನೆ.
ಆಹ್ವಾನ ಪತ್ರಿಕೆಯ ಮುಖಪುಟ ಚಿತ್ರದಲ್ಲಿ ನೋಡಿ ಈತ ಸಿಂಹಾಸನದ ಮೇಲೆ ವಿರಾಜಿಸಿದ್ದರೆ, ಇವನ ಕಾಲ ಬುಡದ ಬಳಿ ಸಾಧು ಸಂತರು ಕುಳಿತಿದ್ದಾರೆ.
ಇವನ ಬಗ್ಗೆ ಈಗಾಗಲೇ TV 9 ನವರು ಒಂದು ವರದಿ ಪ್ರಕಟಿಸಿದ್ದಾರೆ , ನೋಡಿ ಅವನ ಬಗ್ಗೆ ತಿಳಿದುಕೊಳ್ಳಿ
ಇಂತಹ ಕಪಟ ಸನ್ಯಾಸಿಗಳು, ಸಾಧುಗಳು, ಅವಧೂತರ ಬಗ್ಗೆ ನಾವುಗಳು ಎಚ್ಚರಿಕೆಯಿಂದ ಇರುವುದರ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಅಲ್ಲವೇ?
ಆಹ್ವಾನ ಪತ್ರಿಕೆಯ ಮುಖಪುಟ ಚಿತ್ರದಲ್ಲಿ ನೋಡಿ ಈತ ಸಿಂಹಾಸನದ ಮೇಲೆ ವಿರಾಜಿಸಿದ್ದರೆ, ಇವನ ಕಾಲ ಬುಡದ ಬಳಿ ಸಾಧು ಸಂತರು ಕುಳಿತಿದ್ದಾರೆ.
| ಇನ್ನು ಆಹ್ವಾನ ಪತ್ರಿಕೆಯ ಮೂರನೇ ಪುಟ ಹೇಳುತ್ತದೆ ಈತ ಅನೇಕ ಪವಾಡಗಳನ್ನು ಮಾಡಿದ್ದಾನೆಂದು |
ಇವನ ಬಗ್ಗೆ ಈಗಾಗಲೇ TV 9 ನವರು ಒಂದು ವರದಿ ಪ್ರಕಟಿಸಿದ್ದಾರೆ , ನೋಡಿ ಅವನ ಬಗ್ಗೆ ತಿಳಿದುಕೊಳ್ಳಿ
ಇಂತಹ ಕಪಟ ಸನ್ಯಾಸಿಗಳು, ಸಾಧುಗಳು, ಅವಧೂತರ ಬಗ್ಗೆ ನಾವುಗಳು ಎಚ್ಚರಿಕೆಯಿಂದ ಇರುವುದರ ಜೊತೆಗೆ ಇತರರಲ್ಲೂ ಜಾಗೃತಿ ಮೂಡಿಸಬೇಕಾಗಿದೆ ಅಲ್ಲವೇ?
Saturday, August 13, 2011
ಡಾ|| ಸುಬ್ರಹ್ಮಣ್ಯಂಸ್ವಾಮಿಯ ಭಾಷಣ
ಡಾ|| ಸುಬ್ರಹ್ಮಣ್ಯಂಸ್ವಾಮಿಯವರು ತಮ್ಮ ಭಾಷಣದಲ್ಲಿ ರಾಜಕೀಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಹೇಳುತ್ತಾರೆ
- ವಿದೇಶದಲ್ಲಿ ಇಟ್ಟಿರುವ ಹಣದ ಮೇಲೆ ಲೆಕ್ಕ ಹಾಕುವುದಾದರೆ ಸೋನಿಯಾಗಾಂಧಿ ನಂಬರ್ ಒನ್ ಮತ್ತು ಚಿದಂಬರಂ ನಂಬರ್ ಟೂ ಎನ್ನುತ್ತಾರೆ.
- ಮನಮೋಹನ್ ಸಿಂಗರನ್ನು ಲೇವಡಿ ಮಾಡುತ್ತಾ ಹೇಳುತ್ತಾರೆ. " ಒಮ್ಮೆ ನಾನು ಮನಮೋಹನ ಸಿಂಗರನ್ನು ಕೇಳಿದೆ ' ನಿಮಗೆ 2ಜಿ ಬಗ್ಗೆ ಏನು ಗೊತ್ತು? ಅದಕ್ಕೆ ಮನಮೋಹನ್ ಸಿಂಗ್ ಹೇಳಿದ್ದು ಒಂದು ಸೋನಿಯಾಜೀ ಮತ್ತೊಂದು ರಾಹುಲ್ ಜೀ
- ಹಿಂದೆ ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗರು ಹಣಕಾಸು ಸಚಿವರಾಗಿದ್ದರು ಆಗ ಅವರು ಅನೇಕ ಮಹತ್ವದ ಸುಧಾರಣಗಳನ್ನು ತಂದಿದ್ದರು ಅದನ್ನು ಅವರು ಈಗ ಪ್ರಧಾನಿಯಾಗಿದ್ದಾಗ ಏಕೆ ಗಟ್ಟಿ ನಿರ್ಧಾರ ಮಾಡಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
Monday, August 8, 2011
Thursday, July 28, 2011
Subscribe to:
Posts (Atom)